Karnataka Budget 2018 : ರೈತರ ಸಾಲ ಮನ್ನಾದ ಅಂಕಿ ಅಂಶ ಇಲ್ಲಿದೆ | Oneindia Kannada

2018-07-06 2

CM HD Kumaraswamy yesterday waive off farmers loan. More than 34000 crore will be spent to waive off the loans. Here is the some interesting statistics about the Loan waive off.

ಕುಮಾರಸ್ವಾಮಿ ಅವರು ನಿನ್ನೆ ಬಹು ನಿರೀಕ್ಷಿತ ರೈತರ ಸಾಲಮನ್ನಾ ಮಾಡಿದ್ದಾರೆ. 34000 ಕೋಟಿಗಿಂತಲೂ ಹೆಚ್ಚಿನ ಮೊತ್ತವನ್ನು ಇದಕ್ಕಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.